ಶುಕ್ರವಾರ, ಜನವರಿ 15, 2010

ಸೂರ್ಯನ ಬಿಂಬಗಳಿವು

ನಾನೆ ನಿರ್ಮಿಸಿದ ಮೂರು ಇಂಚಿನ ದೂರದರ್ಶಕದಲ್ಲಿ ಮೂಡಿದ ಸೂರ್ಯನ ಬಿಂಬಗಳಿವು
ಈ ಛಾಯಚಿತ್ರಗಳು ಕಳೆದ ೨೦೦೮ರ ಆಗಸ್ಟ್ ೦೨ರಲ್ಲಿ ಸಂಭವಿಸಿದ  ಗ್ರಹಣದ್ದು(ಕರ್ನಾಟಕದಲ್ಲಿ ಬಹಳ ಕಡೆ ಕಂಡಿರಲ್ಲಿಲ್ಲ ಶಿವಮೋಗ್ಗದಲ್ಲಿ ನನಗೆ ಹೇಗೋ ಕಂಡಿತ್ತು ಚಿತ್ರದ ಗುಣಮಟ್ಟ ನೋಡಿ ನಾನೆ ಸ್ವತ: ಆಶ್ಚರ್ಯಪಟ್ಟೆ ಸೂರ್ಯನ ಹಳದಿ ಬಣ್ಣ ಹೇಗೆ ಸ್ಪಷ್ಟವಾಗಿ ಕಾಣುತ್ತಿದೆ ನೋಡಿ )
(video SnapShots )




ಈ ಚಿತ್ರಗಳು ಈ ವರ್ಷದಲ್ಲಿ ಬೆಳಿಗ್ಗೆ  ಘಟಿಸಿದ  ಪಾರ್ಶ್ವ ಸೂರ್ಯಗ್ರಹಣದ್ದು
ಇದನ್ನು ಮೋಡದ ಮರೆಯಿದ್ದರಿಂದ ಕ್ಯಾಮರಾದಿಂದ ನೇರವಾಗಿ ಚಿತ್ರಗಳನ್ನು ತೆಗೆದೆ(ಬೆಳಿಗ್ಗೆ ಸೂರ್ಯನ ಪ್ರಖರತೆ ಇರುವುದಿಲ್ಲ ನನ್ನ ಕ್ಯಾಮರಾದಲ್ಲಿ ಅಷ್ಟು ಜ಼ೂಮ್-ಸೌಲಭ್ಯವೂ ಇತ್ತು ಅದ್ದರಿಂದ ನೇರ ಛಾಯಾಗ್ರಹಣ ಸಫಲವಾಯಿತು ನೀವು ಯಾರೂ ಇದನ್ನು ಪ್ರಯತ್ನಿಸಬೇಡಿ ೨೦೧೦ ರ ಸೂರ್ಯಗ್ರಹಣದಲ್ಲಿ ಅಂತೂ ಎಂದಿಗೂ ಸಲ್ಲ)(video SnapShots )





ಇನ್ನು ಮುಂದೆ ನಾನು ಈ ಬಾರಿಯ ಗ್ರಹಣದ ಚಿತ್ರಗಳನ್ನು ಕಾಲಕಾಲಕ್ಕೆ ನೀಡುವವನಿದ್ದೇನೆ 
ಈ ಬಾರಿಯ ಕಂಕಣ  ಸೂರ್ಯಗ್ರಹಣ ಅತೀ ದೀರ್ಘಾವದಿ ಗ್ರಹಣಗಳಲ್ಲಿ ಒಂದು, ನೋಡೋಣ ಹವಾಮಾನದ ಅನುಕೂಲವಿದ್ದರೆ ಅಕಾಲಿಕ ಮೋಡ,ಮಳೆಯ ಕಾಟವಿಲ್ಲದಿದ್ದರೆ ಇದನ್ನು ಸಫಲವಾಗಿ ವೀಕ್ಷಿಸಬಹುದೆಂದು ನಂಬಿದ್ದೇನೆ

2 ಕಾಮೆಂಟ್‌ಗಳು:

Chaithrika ಹೇಳಿದರು...

amazing!!! Are these the photos of images produced on paper?



(ಬೇರೆ ಬೇರೆ ಬ್ಲಾಗ್ ಗಳ ಕಮೆಂಟುಗಳಿಂದ ಕುತೂಹಲಕರವಾಗಿ ಕಂಡ ಲಿಂಕ್ ಹಿಡಿದು ಇಲ್ಲಿ ತಲುಪಿದೆ)

ದರ್ಶನ ಹೇಳಿದರು...

@Chaithrika

ಸೂರ್ಯಗ್ರಹಣದ ಚಿತ್ರಗಳು ಚೆನ್ನಾಗಿಲ್ಲವೇನೋ ಅಂದುಕೊಂಡಿದ್ದೆ
ನಿಮ್ಮ ಅನಿಸಿಕೆ ನೋಡಿದ ಮೇಲೇ ಸಮಾಧಾನವಾಯಿತು

ಅದು ಹೇಗೆ ನನ್ನ ಬ್ಲಾಗ್ ಹುಡುಕಿದ್ರೋ ಗೊತ್ತಿಲ್ಲ



thanks

Yes all new images are produced on a white paper and photos taken with the help of mobile phone camera only
(but they affected by chromatic aberration)

but photos of last year eclipse taken directly through video camera and snapshots used


thanks for your good comments

http://pratiphalana@blogspot.com
http://sooryagrhana.blogspot.com