ಭಾನುವಾರ, ಡಿಸೆಂಬರ್ 11, 2011

ಭುವಿಯ ಛಾಯೆಯ ಮರೆಯಿಂದ ಚಂದ್ರ ಸರಿಯುವಾಗಇವು ಚಂದ್ರ ಗ್ರಹಣ ಮುಗಿಯುವಾಗಿನ ಚಿತ್ರಗಳು 


 
ನಿಮ್ಮ ಅನುಭವ ಹೇಗಿತ್ತು ತಿಳಿಸಿ

ಶನಿವಾರ, ಡಿಸೆಂಬರ್ 10, 2011

ಚಂದ್ರಗ್ರಹಣ- ಭೂಮಿಯ ನೆರಳಲ್ಲಿ ಚಂದ್ರ ಸಿಕ್ಕಾಗ

ನನ್ನ ನಿರೀಕ್ಷೆಗಳೇನೂ ನಿರಾಸೆಯಾಗಲಿಲ್ಲ
ಚಂದ್ರಗ್ರಹಣದ ಚಿತ್ರಗಳು ಸಿಕ್ಕವು ಸದ್ಯ
ಅದೇ ಬ್ಲಾಗು ಹೊಸ ಹೆಸರು


  ಬ್ಲಾಗ್ ಹೆಸರು ಬದಲಿಸಿದ್ದೇನೆ
"ಏನ್ನನ್ನಿಸಿತು ತಿಳಿಸಿ" ಇಂದು ಬಹುತೇಕ ಭೂಮಿಯ ನೆರಳಿನಲ್ಲಿ ಮರೆಯಾಗುವ ಚಂದ್ರನ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಬಹುದೆಂದುಕೊಂಡಿರುವೆ