ಭಾನುವಾರ, ಜೂನ್ 21, 2020

ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ , ಶಾಲೆಯಲ್ಲಿ ಕಂಡಂತೆ

ಗುರುವಾರ 26 ಡಿಸೆಂಬರ್ 2019 ರ ಸೂರ್ಯಗ್ರಹಣ ನನಗೆ ನಮ್ಮ ಮನೆಯಲ್ಲಿ ,  ಶಾಲೆಯಲ್ಲಿ ಕಂಡಂತೆ
ಇದು ಮತ್ತೆ ಭಾರತದಲ್ಲಿ  ಕಾಣಲು ಇನ್ನು ಅರ್ಧ ದಶಕದ ನಂತರ ಹಲವು ವರ್ಷ ಕಾಯಬೇಕು

















ಗುರುವಾರ, ಮೇ 19, 2016

ಬುಧ ಸಂಕ್ರಮಣ ನನಗೆ ಶಿವಮೊಗ್ಗದಲ್ಲಿ ಕಂಡಂತೆ-Mercury Transit As seen by me

ಸೂರ್ಯನ ಮುಖದ ಮೇಲೆ ಬುಧನನ್ನು ಗುರುತಿಸುವುದು ಸ್ವಲ್ಪ ಕಠಿಣ ಎಂದೆನಿಸುತ್ತೆ ಆದರೂ ಅಲ್ಪ ಸ್ವಲ್ಪ ಕಂಡಿದೆ
ಅದೃಷ್ಟವಶಾತ್ ಈ ಅವಕಾಶ ನನಗೆ ದೊರಕಿರುವುದು ಎರ‍ಡನೆಯ ಬಾರಿ ೧೦-ಮೇ ೨೦೧೬ ಹಾಗು ೦೭ ಮೇ ೨೦೦೩ ರಂದು
ನಿಮಗೆ ಎನೆನಿಸಿತು ತಿಳಿಸಿ
ಬೈ

Can you locate mercury upon SUN's face
I think It is difficult
Since Mercury very with small Diameter

Even the same Scenario  is not visible Throughout this Century
I am one of the lucky , i was able to see Twice the mercury Transit
Once in 2003 and then now On Friday 10 May -2016
 You also Lucky if you watched it
Thank You


ಗುರುವಾರ, ಜೂನ್ 7, 2012

ಮೋಡಗಳ ಮರೆಯಲ್ಲಿ ಸೂರ್ಯ-ಶುಕ್ರರ ಆಟ

ಮೋಡಗಳ ಮರೆಯಲ್ಲಿ ಸೂರ್ಯ-ಶುಕ್ರರ ಆಟ

ನಿನ್ನೆ ಅಂದರೆ ೦೬-ಜೂನ್ ೨೦೧೨ ರಂದು ಕಂಡ ನಮ್ಮ ಶಿವಮೊಗ್ಗದಲ್ಲಿ ಬೆಳಿಗ್ಗೆ ಕಂಡಂತೆ ಇಂದು ಮೋಡಗಳಾಟದಲ್ಲೂ ಸೂರ್ಯ  ದೃಷ್ಟಿ ಬೊಟ್ಟು ಇಟ್ಟಂತೆ ಗೋಚರಿಸಿದ   ಶುಕ್ರ ಸಂಕ್ರಮಣದ ಚಿತ್ರಗಳಿವು
ಅಪರೂಪದ ದೃಶ್ಯಾವಳಿಯನ್ನು  ನನ್ನ ದೂರದರ್ಶಕ ಕ್ಯಾಮರಾ ತೋರಿಸಿದವು
ನಮ್ಮಮ್ಮ ಹಾಗು ನನಗೆ  ಇದು ಗೋಚರಿಸಿದ್ದು ಹೀಗೆ





ಇಂತಿ ದರ್ಶನ ಶಿವಮೊಗ್ಗ

ಭಾನುವಾರ, ಡಿಸೆಂಬರ್ 11, 2011

ಭುವಿಯ ಛಾಯೆಯ ಮರೆಯಿಂದ ಚಂದ್ರ ಸರಿಯುವಾಗ







ಇವು ಚಂದ್ರ ಗ್ರಹಣ ಮುಗಿಯುವಾಗಿನ ಚಿತ್ರಗಳು 


 
ನಿಮ್ಮ ಅನುಭವ ಹೇಗಿತ್ತು ತಿಳಿಸಿ

ಶನಿವಾರ, ಡಿಸೆಂಬರ್ 10, 2011

ಚಂದ್ರಗ್ರಹಣ- ಭೂಮಿಯ ನೆರಳಲ್ಲಿ ಚಂದ್ರ ಸಿಕ್ಕಾಗ

ನನ್ನ ನಿರೀಕ್ಷೆಗಳೇನೂ ನಿರಾಸೆಯಾಗಲಿಲ್ಲ
ಚಂದ್ರಗ್ರಹಣದ ಚಿತ್ರಗಳು ಸಿಕ್ಕವು ಸದ್ಯ








ಅದೇ ಬ್ಲಾಗು ಹೊಸ ಹೆಸರು


  ಬ್ಲಾಗ್ ಹೆಸರು ಬದಲಿಸಿದ್ದೇನೆ
"ಏನ್ನನ್ನಿಸಿತು ತಿಳಿಸಿ" ಇಂದು ಬಹುತೇಕ ಭೂಮಿಯ ನೆರಳಿನಲ್ಲಿ ಮರೆಯಾಗುವ ಚಂದ್ರನ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಬಹುದೆಂದುಕೊಂಡಿರುವೆ

ಶುಕ್ರವಾರ, ಆಗಸ್ಟ್ 12, 2011

Solved


*from now i will access both blogs through my new e-mail id*
new articles coming soon

ಸೋಮವಾರ, ಡಿಸೆಂಬರ್ 13, 2010

ಬೆಳಕಿನ ವೇಗದಲ್ಲಿ ಚಲಿಸಿದರೆ ಏನಾಗಬಹುದು?

ಬೆಳಕಿನ ವೇಗದ ಬಗ್ಗೆ ವಿಜ್ಞಾನಿ ಲೊರೆಂಡ್ಸ್ ಏನನ್ನುತ್ತಾರೆ ನೋಡೋಣ ಸದ್ಯಕ್ಕೆ ಪೂರ್ಣ ವಿವರಣೆ ಕೊಡದಿರುವುದಕ್ಕೆ ಕ್ಷಮೆ ಇರಲಿ

ಕೆಳಕಂಡ Equation ಗಳು ವಸ್ತುವಿನ ದ್ರವ್ಯರಾಶಿ ವೇಗದೊಂದಿಗೆ ಹೇಗೆ ಬದಲಾಗುತ್ತದೆ ಎಂದು ಸಾಪೇಕ್ಷತಾ ಸಿದ್ದಾಂತದ ಆಧಾರದಮೇಲೆ ತೋರಿಸುತ್ತವೆ






ಇದರಲ್ಲಿ mo ವಸ್ತುವಿನ ಮೂಲ ದ್ರವ್ಯರಾಶಿ m ಸಾಪೇಕ್ಷ ದ್ರವ್ಯರಾಶಿ v ವಸ್ತು ಚಲಿಸುತ್ತಿರುವ ವೇಗ  c ಬೆಳಕಿನ ವೇಗ

ಈಗ ವಸ್ತುವು ಬೆಳಕಿನ ವೇಗಕ್ಕೆ ಸಮನಾಗಿ ಚಲಿಸುತ್ತದೆ ಎಂದುಕೊಳ್ಳೋಣ
ಆಗ ಏನಾಗುತ್ತದೆ ಗಮನಿಸಿ!

(ಆಗ V=C)


                                        (Because anything divided by zero is Infinity)


.................................................................................................................................................................
ಈಗ ನೋಡೋಣ ವಸ್ತುವಿನ್ ಗಾತ್ರದ ಮೇಲೆ ವೇಗದ ಪರಿಣಾಮ ಸಾಪೇಕ್ಷತೆಯ ಆಧಾರದ ಮೇಲೆ ಏನಾಗಬಹುದು ಎಂದು


ಈಗ ವಸ್ತುವು ಬೆಳಕಿನ ವೇಗಕ್ಕೆ ಸಮನಾಗಿ ಚಲಿಸುತ್ತದೆ ಎಂದುಕೊಳ್ಳೋಣ
ಆಗ ಏನಾಗುತ್ತದೆ ಗಮನಿಸಿ!






ವಸ್ತುವಿನ ಗಾತ್ರವು ಸೊನ್ನೆಗೆ ಸಮೀಪಿಸುತ್ತದೆ
ಆದರೆ ವಿಚಿತ್ರವೆಂದರೆ ಅದೇ ವಸ್ತುವಿನ ದ್ರವ್ಯರಾಶಿಯು Infinity (ಅನಂತ) ಕಡೆಗೆ ಸಾಗುತ್ತದೆ

ಇದು ಪ್ರಾಯೋಗಿಕವಾಗಿ ಸಾಧ್ಯವಾದರೆ ಏನಾಗಬಹುದು? ಯೋಚಿಸಿ
ಆದರೆ ಈ ರೀತಿಯ ಸಿದ್ಧಾಂತಗಳನ್ನು ಕೆಲವರು ಒಪ್ಪುವುದಿಲ್ಲ
ಆದ್ದರಿಂದ ಸಾಪೇಕ್ಷತಾ ಸಿದ್ದಾಂತ ಸದಾ ಚರ್ಚೆಗೆ ಗ್ರಾಸವಾಗಿದೆ
ಅಬಿಪ್ರಾಯ-ಸಲಹೆ  ತಿಳಿಸಿ
ವಂದನೆಗಳು!!

ಭಾನುವಾರ, ಡಿಸೆಂಬರ್ 12, 2010

ನಿಮಗೇನಾದರೂ ಉಲ್ಕೆ ಬೀಳುವುದು ಕಾಣಿಸಿತಾ? ತಿಳಿಸಿ ಪ್ಲೀಸ್

ನಿಮಗೇನಾದರೂ ಉಲ್ಕೆ ಬೀಳುವುದು ಕಾಣಿಸಿತಾ? ತಿಳಿಸಿ ಪ್ಲೀಸ್
ಉಲ್ಕಾಪಾತ ವೀಕ್ಷಿಸಲು ಬೆಳೆಗ್ಗೆ ಚಳಿಯಲ್ಲಿ ಎದ್ದು ಕೂತಿದ್ದೇನೆ ಬಾನಾಗಸದತ್ತ ಆಗಾಗ ದೃಷ್ಟಿ ನೆಟ್ಟು!!
ಈವರೆಗೂ ಒಂದೂ ಉಲ್ಕೆ ಬೀಳುವುದ ಕಾಣಲಾಗಲಿಲ್ಲ
ನಿಮಗೇನಾದರೂ ಕಾಣಿಸಿತಾ ತಿಳಿಸಿ ಪ್ಲೀಸ್
ಆಗಾಗ ಅಚಾನಕ್ಕಾಗಿ ಬೀಳುವ ಉಲ್ಕೆಗಳನ್ನು ಕೆಲವರ್ಷಗಳ ಹಿಂದೆ ನೋಡಿದ್ದು ಬಿಟ್ಟರೆ ನಾನಾವುದೇ ಈವರೆಗೆ ಉಲ್ಕಾವರ್ಷವನ್ನು ನೋಡಲಾಗಲಿಲ್ಲ

ಶನಿವಾರ, ಡಿಸೆಂಬರ್ 11, 2010

ನಾಳೆ-ನಾಡಿದ್ದು ಉಲ್ಕಾಪಾತವಾಗುತ್ತದಂತೆ

ನಾಳೆ-ನಾಡಿದ್ದು ಉಲ್ಕಾಪಾತವಾಗುತ್ತದಂತೆ
ನನಗೆ ಇಂದಿನ NEWS ನೋಡಿ ತಿಳಿಯಿತು

ದಿನಾಂಕ ೧೨ ಹಾಗು ೧೩ ಡಿಸೆಂಬರ್ ೨೦೧೦ ರಂದು ಬೆಳಿಗ್ಗೆ ಸುಮಾರು ೦೫:೦೦ ರಿಂದ ೫:೩೦ ರ ಅವದಿಯಲ್ಲಿ ನೋಡಬಹುದಂತೆ ನಿಮಗೆ ಹೆಚ್ಚಿನ ಮಾಹಿತಿ ಗೊತ್ತಿದ್ದರೆ ದಯವಿಟ್ಟು ತಿಳಿಸಿ
ಮಿಥುನ ರಾಶಿಯ ಕಡೆಯಿಂದ ಅವು ಬರುವುದರಿಂದ ಇವಕ್ಕೆ ವಿಜ್ಞಾನಿಗಳು ಜಮಿನೈಡ್ಸ್ geminiads ಎಂದು ಹೆಸರಿಸಿದ್ದಾರೆ
ನಾವೇನಾದರೂ ಮಾತನಾಡುವಾಗ ಉಲ್ಕೆ ಬಿದ್ದರೆ ಆ ಮಾತು ಸತ್ಯವಾಗುತ್ತದೆ ಎಂದು ಬಹಳ ಜನರು ನಂಬುತ್ತಾರೆ

ಏನಾದರಾಗಲಿ ದೀಪಾವಳಿ ನಂತರ ಆಗಸದಲ್ಲಿ ಬಾಣ-ಬಿರುಸಿನ ಚಿತ್ತಾರ!!
ನಿಮಗೇನಾದರೂ ಚನ್ನಾಗಿ ಕಾಣಿಸಿದರೆ ನನ್ನ ಜೊತೆ ಅನುಭವಗಳನ್ನು ದಯವಿಟ್ಟು ಹಂಚಿಕೊಳ್ಳುತ್ತೀರ ಎಂದುಕೊಂಡಿದ್ದೇನೆ
ನಾನಂತೂ ಇದುವರೆಗೆ ಒಂದೂ ಉಲ್ಕಾಪಾತದ ದೄಶ್ಯಾವಳಿ ನೋಡಿಲ್ಲ

ನಮ್ಮ ಕೃತಕ ಉಪಗ್ರಹಗಳಿಗೆ ಅಪಾಯವೇನೂ ಆಗದಿರಲಿ ಎಂದು ಆಶಿಸೋಣ
ನಿಮ್ಮ ಸಲಹೆಗಳನ್ನು ನಿರೀಕ್ಷಿಸುತ್ತಿರುತ್ತೇನೆ