ಶನಿವಾರ, ನವೆಂಬರ್ 6, 2010

ಬೆಳಕಿನ ವೇಗವನ್ನು ಮೀರಲು ಏಕೆ ಸಾದ್ಯವಿಲ್ಲ?

ಬೆಳಕಿನ ವೇಗವನ್ನು ಮೀರಲು ಏಕೆ ಸಾದ್ಯವಿಲ್ಲ?ಬೆಳಕಿನ ವೇಗವನ್ನು ಮೀರಲು ಸಾದ್ಯವಿಲ್ಲ
ಇದನ್ನು ಐನ್ ಸ್ಟೀನ್ ತಮ್ಮ velocity addition theorem ನಲ್ಲಿ ತೋರಿಸಿಕೊಟ್ಟಿದ್ದಾರೆ
ಅದರಂತೆ ಹಾಗೇನಾದರೂ ಯಾರಾದರೂ ಬೆಳಕಿನ ವೇಗವನ್ನು ಮೀರಿ ಪ್ರಯಾಣಿಸಿದರೆ(+v)
ಅವರು ಭೂತಕಾಲಕ್ಕೆ ಪ್ರಯಾಣಿಸುತ್ತಾರೆ
ಹಾಗೆಯೇ ಋಣಾತ್ಮಕ ಬೆಳಕಿನವೇಗದಲ್ಲಿ ಪ್ರಯಾಣಿಸಿದರೆ ಭವಿಶ್ಯತ್ ಕಾಲವನ್ನು ತಲುಪುತ್ತಾರೆ(-v)

ಹೇಗೆ ಋಣಾತ್ಮಕ ಉದ್ದದ ಗೆರೆ ಎಳೆಯಲು ಸಿದ್ಧವಿಲ್ಲವೋ ಹಾಗೇ ಋಣಾತ್ಮಕ ಬೆಳಕಿನವೇಗವನ್ನು ಕಲ್ಪಿಸಲೂ ಸಾದ್ಯವಿಲ್ಲ ಹಾಗೇ ಭವಿಷ್ಯವನ್ನೊ ಕಲ್ಪಿಸಲೂ ಸಾಧ್ಯವಿಲ್ಲ

ಇದರ ಬಗ್ಗೆ ಕ್ರಮೇಣ ವಿವರವಾಗಿ ತಿಳಿಸುವ ಪ್ರಯತ್ನ ಮಾಡುತ್ತೇನೆ