ಕೆಳಕಂಡ Equation ಗಳು ವಸ್ತುವಿನ ದ್ರವ್ಯರಾಶಿ ವೇಗದೊಂದಿಗೆ ಹೇಗೆ ಬದಲಾಗುತ್ತದೆ ಎಂದು ಸಾಪೇಕ್ಷತಾ ಸಿದ್ದಾಂತದ ಆಧಾರದಮೇಲೆ ತೋರಿಸುತ್ತವೆ
ಇದರಲ್ಲಿ mo ವಸ್ತುವಿನ ಮೂಲ ದ್ರವ್ಯರಾಶಿ m ಸಾಪೇಕ್ಷ ದ್ರವ್ಯರಾಶಿ v ವಸ್ತು ಚಲಿಸುತ್ತಿರುವ ವೇಗ c ಬೆಳಕಿನ ವೇಗ
ಈಗ ವಸ್ತುವು ಬೆಳಕಿನ ವೇಗಕ್ಕೆ ಸಮನಾಗಿ ಚಲಿಸುತ್ತದೆ ಎಂದುಕೊಳ್ಳೋಣ
ಆಗ ಏನಾಗುತ್ತದೆ ಗಮನಿಸಿ!
(ಆಗ V=C)
.................................................................................................................................................................
ಈಗ ನೋಡೋಣ ವಸ್ತುವಿನ್ ಗಾತ್ರದ ಮೇಲೆ ವೇಗದ ಪರಿಣಾಮ ಸಾಪೇಕ್ಷತೆಯ ಆಧಾರದ ಮೇಲೆ ಏನಾಗಬಹುದು ಎಂದು
ಈಗ ವಸ್ತುವು ಬೆಳಕಿನ ವೇಗಕ್ಕೆ ಸಮನಾಗಿ ಚಲಿಸುತ್ತದೆ ಎಂದುಕೊಳ್ಳೋಣ
ಆಗ ಏನಾಗುತ್ತದೆ ಗಮನಿಸಿ!
ವಸ್ತುವಿನ ಗಾತ್ರವು ಸೊನ್ನೆಗೆ ಸಮೀಪಿಸುತ್ತದೆ
ಆದರೆ ವಿಚಿತ್ರವೆಂದರೆ ಅದೇ ವಸ್ತುವಿನ ದ್ರವ್ಯರಾಶಿಯು Infinity (ಅನಂತ) ಕಡೆಗೆ ಸಾಗುತ್ತದೆ
ಇದು ಪ್ರಾಯೋಗಿಕವಾಗಿ ಸಾಧ್ಯವಾದರೆ ಏನಾಗಬಹುದು? ಯೋಚಿಸಿ
ಆದರೆ ಈ ರೀತಿಯ ಸಿದ್ಧಾಂತಗಳನ್ನು ಕೆಲವರು ಒಪ್ಪುವುದಿಲ್ಲ
ಆದ್ದರಿಂದ ಸಾಪೇಕ್ಷತಾ ಸಿದ್ದಾಂತ ಸದಾ ಚರ್ಚೆಗೆ ಗ್ರಾಸವಾಗಿದೆ
ಅಬಿಪ್ರಾಯ-ಸಲಹೆ ತಿಳಿಸಿ
ವಂದನೆಗಳು!!
1 ಕಾಮೆಂಟ್:
ನೀವು ಬರೆದಂತಹ ಸಾಪೇಕ್ಷತಾ ಸಮೀಕರಣಗಳಿಗೆ ಮೂಲ ಯಾವುದು? ಅವುಗಳು ಸತ್ಯವಾದರೆ ಈ ಸಮೀಕರಣಗಳೂ ಸತ್ಯವಾಗಿರಲೇ ಬೇಕಲ್ಲವೇ?
ಕಾಮೆಂಟ್ ಪೋಸ್ಟ್ ಮಾಡಿ